ಮಂಗಳವಾರ, ನವೆಂಬರ್ 20, 2018

Obc& sc/st cast list...

1 ಕಾಮೆಂಟ್‌:

  1. ಸೂಪರ್ ಮಾಹಿತಿ ಸರ್.
    ಮಾನ್ಯರೇ.

         ಸನ್ಮಾನ್ಯ ಅದಿಕಾರಿಗಳಿಗೆ ನಮಸ್ಕಾರಗಳು. 

     ದಯವಿಟ್ಟು ನನ್ನ ಕೆಲವು ಅನುಮಾನ ಗಳನ್ನು ಪರಿಹರಿಸಿ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. 

    .

     1,ಜಾತಿ ಮತ್ತು ಆದಾಯ ಪ್ರಮಾಣ ಪಡೆಯುವಾಗ.ವಾರ್ಷಿಕ ವರಮಾನ ವನ್ನು ಹೇಗೆ ಲೆಕ್ಕ ಹಾಕುತ್ತಾರೆ .ಅಂದರೆ ಒಂದು ಎಕರೆ ನೀರಾವರಿ ಭೂಮಿಗೆ ಎಷ್ಟು ಆದಾಯ ಹಾಕುತ್ತಾರೆ .

    2ಜಾತಿ ಮತ್ತು ಆದಾಯ ಪ್ರಮಾಣ ಕೊಡುವ ಸಂದರ್ಭದಲ್ಲಿ ಅವಿಭಕ್ತ ಕುಟುಂಬ. ಮತ್ತು ವಿಭಕ್ತ ಕುಟುಂಬ ದ ಸಂದರ್ಭದಲ್ಲಿ ಆದಾಯ ಹೇಗೆ ನಿರ್ದರಿಸುತ್ತಾರೆ. ವಿಭಕ್ತ ಮತ್ತು ಅವಿಭಕ್ತ ಕುಟುಂಬ ಎಂದು ಹೇಗೆ ನಿರ್ದರಿಸುತ್ತಾರೆ ಎಂಬುದನ್ನು ದಯವಿಟ್ಟು ತಿಳಿಸಿ ಸಾರ್....ಇದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಇದ್ದರೆ ದಯವಿಟ್ಟು ಕಳುಹಿಸಿ., ಎಂದು ನಿಮಗೆ ಬೇಡಿಕೊಳ್ಳುತ್ತಾ ಇದ್ದೇನೆ..

    ಇದು ನನಗೆ ತುಂಬಾ ಅವಶ್ಯಕತೆ ಇದೆ.

        ‌......ವಂದನೆಗಳೊಂದಿಗೆ.....

                    ಜಾಕೀರ್.
    ಪ್ರೌಢಶಾಲಾ ಶಿಕ್ಷಕರು

    ಪ್ರತ್ಯುತ್ತರಅಳಿಸಿ