ಸರ್ಕಾರಿ ಆದೇಶಗಳು


 ಆದೇಶಗಳನ್ನು download ಮಾಡುವಾಗ Dropbox ಪುಟ ತೆರೆದುಕೊಂಡರೆ ಬಲಗಡೆ ಇರುವ ಕೆಳಮುಖವಾದ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ ನಂತರ direct download ಮೇಲೆ ಕ್ಲಿಕ್ ಮಾಡಿರಿ

ವಿವಾಹದ ನಂತರ ನಾಮ ನಿರ್ದೇಶನ ವ್ಯಕ್ತಿಯ ಬಗ್ಗೆ  <<<<<<<< Order Download ಮಾಡಲು ಇಲ್ಲಿ ಕ್ಲಿಕ್ ಮಾಡಿ 

ಬುದ್ದಿಮಾಂದ್ಯ/ಅ೦ಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ 'ಶಿಶುಪಾಲನಾ ರಜೆ' ಮಂಜೂರು ಮಾಡುವ ಬಗ್ಗೆ

ಮಹಿಳಾ ಸರ್ಕಾರಿ ನೌಕರರಿಗೆ ಪ್ರಸೂತಿ ರಜೆ ಮಂಜೂರಾತಿ-ಹೆಚ್ಚಿಸುವ ಬಗ್ಗೆ.


6 ಕಾಮೆಂಟ್‌ಗಳು:

  1. Sir ನಾನು 31 October relive ಆಗಿ ನವೆಂಬರ್ 1 ರಂದು join ಆಗ್ bahude. ನವೆಂಬರ್ 1 ಜನರಲ್ holiday ಇದೆ

    ಪ್ರತ್ಯುತ್ತರಅಳಿಸಿ
  2. ಸರ್ ನಮಸ್ತೆ ಈಗ ಸಹ ಶಿಕ್ಷಕ ವೃತ್ತಿಯಿಂದ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನಿರಾಕರಿಸಿದರೆ ಆಗುವ ನಷ್ಟದ ಬಗ್ಗೆ ದಯವಿಟ್ಟು ಮಾಹಿತಿ ತಿಳಿಸಿ.

    ಪ್ರತ್ಯುತ್ತರಅಳಿಸಿ
  3. Sir Namma maneyavru courtalli d group noukarargi kelasa maduttiddu avaruge Sunday kelasakke ajaragalu heluttiddare kelasakke hogabahuda? plz D group female nourara kartavyada mahiti kalisi

    ಪ್ರತ್ಯುತ್ತರಅಳಿಸಿ
  4. ಸರ್ಕಾರಿ ನೌಕರನ ಮೇಲೆ ಆರೋಪವು ವಿಚಾರಣೆಯು ಬಾಕಿ ಇರುವಾಗ ಇವರಿಗೆ 15 ವರ್ಷದ ಕಾಲಬದ್ಧವೇತನ ಮಂಜೂರಿಸಬಹುದೇ? ನಿಯಮಗಳು ದಯಮಾಡಿ ತಿಳಿಸಿ

    ಪ್ರತ್ಯುತ್ತರಅಳಿಸಿ
  5. ನಾನು ಸರಕಾರಿ ನೌಕರನಾಗಿದ್ದು ನನ್ನ ಮಗನ ಶಸ್ತ ಚಿಕಿತ್ಸೆಯನ್ನು ಹೊರರಾಜ್ಯದ ನೊಂದಾಯಿತ ಆಸ್ಪತ್ರೆಯಲ್ಲಿ ಮಾಡಿಸಿರುತ್ತೇನೆ ಇದಕ್ಕೆ ತಗಲಿದ ವೈದ್ಯಕೀಯ ವೆಚ್ಚವನ್ನು ಹಿಂಪಡೆಯಲು ಸಾಧ್ಯ ಇದೆಯೇ

    ಪ್ರತ್ಯುತ್ತರಅಳಿಸಿ