ಸೋಮವಾರ, ಆಗಸ್ಟ್ 29, 2016


ಆತ್ಮೀಯ ಮಿತ್ರರೇ, ನನ್ನ ಈ ಬ್ಲಾಗ್ ವೀಕ್ಷಿಸುತ್ತಿರುವುದಕ್ಕೆ ಧನ್ಯವಾದಗಳು


>

2 ಕಾಮೆಂಟ್‌ಗಳು:

  1. ನಾನು ಭೂಮಾಪನ ಇಲಾಖೆಯಲ್ಲಿ ಭೂಮಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವಿವಾಹದ ನಿಮಿತ್ತ ದಿನಾಂಕ ೨೭/೦೧/೨೦೧೭ ರಿಂದ ೦೫/೦೨/೨೦೧೭ ರವರೆಗೆ ರಜೆ ಪಡೆದಿದ್ದು, ನಂತರ ಕೌಟುಂಬಿಕ ಸಮಸ್ಯೆಗಳ ಕಾರಣದಿಂದಾಗಿ ೩೧/೦೭/೨೦೧೭ ರವರೆಗೆ ಕರ್ತವ್ಯಕ್ಕೆ ಹಾಜರಾಗಲು ಮತ್ತು ಮೇಲಧಿಕಾರಿಗಳಿಗೆ ತಿಳಿಸಲು ಸಾಧ್ಯವಾಗಿರುವುದಿಲ್ಲ, ನನ್ನ ಸಹೋದ್ಯೋಗಿಯನ್ನು ವಿಚಾರಿಸಲಾಗಿ ನನ್ನನ್ನು ಸೇವೆಯಿಂದ ವಜಾ ಮಾಡಿರುವುದಾಗಿ ತಿಳಿಸಿರುತ್ತಾರೆ, ಈ ಬಗ್ಗೆ ನಾನು ಯಾವ ರೀತಿ ಮುಂದುವರಿಯಬೇಕಾಗಿ ದಯವಿಟ್ಟು ಮಾಹಿತಿ ನೀಡಿ...
    ಸೇವೆಗೆ ಸೇರಿದ ದಿನಾಂಕ ೦೫/೧೧/೨೦೧೩
    PP ಡಿಕ್ಲೇರ್‍ ಆಗಿರುವುದಿಲ್ಲ, ಮತ್ತು ಈ ಹಿಂದೆ ೪ ತಿಂಗಳು ವೈದ್ಯಕೀಯ ರಜೆಯನ್ನು ಪಡೆದಿರುತ್ತೇನೆ

    ಪ್ರತ್ಯುತ್ತರಅಳಿಸಿ
  2. ನಾನು ಭೂಮಾಪನ ಇಲಾಖೆಯಲ್ಲಿ ಭೂಮಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವಿವಾಹದ ನಿಮಿತ್ತ ದಿನಾಂಕ ೨೭/೦೧/೨೦೧೭ ರಿಂದ ೦೫/೦೨/೨೦೧೭ ರವರೆಗೆ ರಜೆ ಪಡೆದಿದ್ದು, ನಂತರ ಕೌಟುಂಬಿಕ ಸಮಸ್ಯೆಗಳ ಕಾರಣದಿಂದಾಗಿ ೩೧/೦೭/೨೦೧೭ ರವರೆಗೆ ಕರ್ತವ್ಯಕ್ಕೆ ಹಾಜರಾಗಲು ಮತ್ತು ಮೇಲಧಿಕಾರಿಗಳಿಗೆ ತಿಳಿಸಲು ಸಾಧ್ಯವಾಗಿರುವುದಿಲ್ಲ, ನನ್ನ ಸಹೋದ್ಯೋಗಿಯನ್ನು ವಿಚಾರಿಸಲಾಗಿ ನನ್ನನ್ನು ಸೇವೆಯಿಂದ ವಜಾ ಮಾಡಿರುವುದಾಗಿ ತಿಳಿಸಿರುತ್ತಾರೆ, ಈ ಬಗ್ಗೆ ನಾನು ಯಾವ ರೀತಿ ಮುಂದುವರಿಯಬೇಕಾಗಿ ದಯವಿಟ್ಟು ಮಾಹಿತಿ ನೀಡಿ...
    ಸೇವೆಗೆ ಸೇರಿದ ದಿನಾಂಕ ೦೫/೧೧/೨೦೧೩
    PP ಡಿಕ್ಲೇರ್‍ ಆಗಿರುವುದಿಲ್ಲ, ಮತ್ತು ಈ ಹಿಂದೆ ೪ ತಿಂಗಳು ವೈದ್ಯಕೀಯ ರಜೆಯನ್ನು ಪಡೆದಿರುತ್ತೇನೆ

    ಪ್ರತ್ಯುತ್ತರಅಳಿಸಿ